ಸೊರಗಿದ ಚಾಮರಾಜನಗರ ಎಪಿಎಂಸಿ: ಮಾರಾಟ ಕಡಿಮೆಯಾಗಿ ನಿರ್ವಹಣೆಗಷ್ಟೇ ಬರುತ್ತಿದೆ ಆದಾಯ

ಕೇಂದ್ರ ಸರಕಾರ 2020ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯಿದೆಗಳಿಗೆ ತಿದ್ದುಪಡಿ ತಂದಿತು. ತಿದ್ದುಪಡಿಗೊಂಡ ಕಾಯಿದೆ ಪ್ರಕಾರ, ರೈತರು ಎಪಿಎಂಸಿಯನ್ನು ಅವಲಂಬಿಸದೇ ಮುಕ್ತ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಕಾಯಿದೆಯಿಂದ ಸಾಧ್ಯವಾಯಿತು. ಸರಕಾರದ ಪ್ರಕಾರ ರೈತರಿಗೆ ಉತ್ತಮ ಬೆಲೆ ಸಿಗಲಿ ಎಂಬುದಾಗಿತ್ತು. ಆದರೀಗ ರೈತರ ಯಾವ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಇತ್ತ ಎಪಿಎಂಸಿಗಳು ಆದಾಯವಿಲ್ಲದೇ ಭಣಗುಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕಷ್ಟಪಟ್ಟು ಬೆಳೆದ ಉತ್ಪನ್ನಗಳಿಗೂ ಬೆಲೆ ಸಿಗದಂತಾಗಿದೆ.

from India & World News in Kannada | VK Polls https://ift.tt/3wGIjH7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...