ಶೋಕಿ ಜೀವನಕ್ಕಾಗಿ ಹಣ ಸಂಪಾದಿಸಲು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಿಯುಸಿ ವಿದ್ಯಾರ್ಥಿ ಸೇರಿದಂತೆ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕದ ನರೇಶ (20), ಅಭಿಷೇಕ್ (20) ಮತ್ತು ರಾಹುಲ್ (19) ಬಂಧಿತರು. ಇವರು ಡಿ. 6ರ ಮುಂಜಾನೆ 4.30ರ ಸುಮಾರಿಗೆ ಹುಣಸಮಾರನಹಳ್ಳಿ ಬಳಿ ನಿಂತಿದ್ದ ಕ್ಯಾಬ್ ಚಾಲಕರೊಬ್ಬರ ಬಳಿ ಎರಡು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
from India & World News in Kannada | VK Polls https://ift.tt/cPGIUox