ಮೈಸೂರಿನ ಕಿರ್ಲೋಸ್ಕರ್, ಮಾಂಡೋವಿ ಮೋಟಾರ್ಸ್, ಟೊಯೋಟಾ ಮೋಟಾರ್ಸ್, ಎಲ್‌ಟಿ, ಜಸ್ಟ್ ಡಯಲ್, ಪ್ರೇರಣಾ ಮೋಟಾರ್ಸ್ ಪ್ರೈ.ಲಿ., ಟ್ರಿಡೆಂಟ್ ಅಟೋಮೊಬೈಲ್ ಪ್ರೈ ಲಿ., ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್, ಮದರ್‌ಸನ್ ಬೆಂಗಳೂರು, ಹೊಂಡಾ ಸನ್ ಬ್ರೈಟ್, ದಿ ನುಡ್ಗೆ ಫೌಂಡೇಶನ್, ಅಮನ್‌ವನ ರೆಸಾರ್ಟ್, ಪೂಜ್ಯಿಟೆಕ್ ಪ್ರೈ.ಲಿ. ಮತ್ತು ಸ್ವರ್ಣ ಭೂಮಿ ರೆಸಾರ್ಟ್ ಸೇರಿದಂತೆ 35ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳು ಮತ್ತು ರೆಸಾರ್ಟ್‌ಗಳು ಭಾಗವಹಿಸಲಿವೆ. ತಾಂತ್ರಿಕ ಹಾಗೂ ಇತರೆ ಭಾಗಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
from India & World News in Kannada | VK Polls https://ift.tt/BEkoqUY