ಗಡಿಭಾಗದ ಭಕ್ತರ ಅನುಕೂಲಕ್ಕಾಗಿ ಯು.ಟಿ ಖಾದರ್ ಅವರು ಅಯ್ಯಪ್ಪ ವ್ರತಧಾರಿಗಳನ್ನು ಕರೆದೊಯ್ಯಲು ಮಂಗಳೂರು, ಉಳ್ಳಾಲ ವ್ಯಾಪ್ತಿಗೆ ಬರುವ ವಾಹನಕ್ಕೆ ಗಡಿಯಲ್ಲಿ ಮುಕ್ತ ಅವಕಾಶಬೇಕು ಎಂದು ಮಂಗಳೂರು ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಸೂಚನೆ ನೀಡಿದ್ದರೆ, ಇತ್ತ ಕೇರಳ ವಾಹನಕ್ಕೆ ಕರ್ನಾಟಕ ಎಂಟ್ರಿಗೆ ಮುಕ್ತ ಅವಕಾಶ ನೀಡುವುದು ಸರಿಯಲ್ಲ ಎಂದು ಟೂರಿಸ್ಟ್ ವಾಹನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/hBlxqmQ