ಕಾಡಾನೆ ಹಾವಳಿ ಸಮಸ್ಯೆ.ಯ ಗಂಭೀರತೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು ಅವರು ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಒದಗಿಸುವುದು ಹಾಗೂ ರೈಲ್ವೆ ಬ್ಯಾರಿಕೇಡಿಂಗ್ ನಿರ್ಮಾಣಕ್ಕೆ ಹಣ ಒದಗಿಸುವ ಮಾತಿಗೆ ಬದ್ಧರಾಗಿದ್ದು ಶೀಘ್ರದಲ್ಲೇ ಅನುಷ್ಠಾನವಾಗಲಿದೆ. ಡಿ.13ರದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
from India & World News in Kannada | VK Polls https://ift.tt/HXNaeR0