ಮಕ್ಕಳ ಗ್ಯಾಸ್ಟ್ರೀ ಎಂಟರಾಲಜಿಸ್ಟ್ ಡಾ.ಆತಿರಾ ರವೀಂದ್ರನಾಥ್ ಅವರು, ಆಕೆಗೆ ಎಂಡೋಸ್ಕೋಪಿ ನಡೆಸಿದಾಗ, ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕೂದಲಿನ ಉಂಡೆ ಪತ್ತೆಯಾಯಿತು. ಆಕೆಯ ಹೊಟ್ಟೆಯಲ್ಲಿ ಆಹಾರ ಪದಾರ್ಥಗಳೊಂದಿಗೆ ಸೇರಿ ಕೂದಲಿನ ಉಂಡೆಯು ಬೃಹದಾಕಾರವಾಗಿ ಬೆಳೆದಿತ್ತು. ಕೂದಲಿನ ಉಂಡೆ ಎಷ್ಟು ಬೃಹದಾಕಾರವಾಗಿತ್ತೆಂದರೆ ಅದನ್ನು ಎಂಡೋಸ್ಕೋಪಿಯ ಮೂಲಕ ಹೊರ ತೆರೆಯಲು ಅಸಾಧ್ಯವಾಗಿತ್ತು.
from India & World News in Kannada | VK Polls https://ift.tt/f5dlsxM