ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೊ ಲೈನ್ ಹಾದು ಹೋಗುತ್ತಿದೆ. ಎಲಿವೇಟೆಡ್ ರಸ್ತೆಯನ್ನು ಈಗಿರುವ ರಸ್ತೆ ಮಟ್ಟಕ್ಕಿಂತ 8 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದ್ದು, ಮೆಟ್ರೊ ಮಾರ್ಗವು ಭೂಮೇಲ್ಮೈಯಿಂದ 16 ಮೀಟರ್ ಎತ್ತರದಲ್ಲಿರಲಿದೆ.
from India & World News in Kannada | VK Polls https://ift.tt/7EYOMI2