ಒಡಿಶಾದ ಕಟಕ್ ಮೂಲದ 42 ವರ್ಷದ ಮಹಿಳೆ ಸೋನಾ ಮೊಹಾಪಾತ್ರ ಇತ್ತೀಚೆಗೆ ಟ್ವಿಟರ್‌ನಲ್ಲಿ ಯುವ ಹಾಡುಗಾರರ ಪ್ರತಿಭೆಗಳನ್ನು ಹಂಚಿಕೊಂಡಿದ್ದು, ಅದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪೈಕಿ, ಚಿಕ್ಕ ಹುಡುಗ ಹಾಡುತ್ತಾ, ತಬಲಾ ಬಾರಿಸುತ್ತಿರುವ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
from India & World News in Kannada | VK Polls http://bit.ly/2V7O5Wk