ಏಕದಿನ ವಿಶ್ವಕಪ್ ಜ್ವರ ಎಲ್ಲೆಡೆ ಜೋರಾಗಿ ಹಬ್ಬುತ್ತಿದ್ದು, ಇದೀಗ ಭಾರತೀಯ ಅಭಿಮಾನಿಯೊಬ್ಬಾಕೆ ತನ್ನ ಕೇಶದಲ್ಲೇ ವಿಶ್ವಕಪ್ ಟ್ರೋಫಿಯ ಪ್ರತಿಕೃತಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2JKdvmN