ಅಶ್ಲೀಲತೆ ನೋಡಿದರೆ ಅಶ್ಲೀಲ ಜಾಹೀರಾತೇ ಕಾಣಿಸುತ್ತದೆ: ಗ್ರಾಹಕನಿಗೆ ರೈಲ್ವೆ ತರಾಟೆ!
ಟಿಕೆಟ್ ಬುಕ್ಕಿಂಗ್ ವೇಳೆ ಆಕ್ಷೇಪಾರ್ಹ ಮತ್ತು ಅಶ್ಲೀಲತೆಯ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಇದರಿಂದ ತೀರಾ ಮುಜುಗರವಾಗುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದು ರೈಲ್ವೆಗೆ ದೂರು ನೀಡಿದ್ದ ವ್ಯಕ್ತಿ.
from India & World News in Kannada | VK Polls http://bit.ly/2I6wAfH