ರಾಜಕೀಯ ಚಾಣಾಕ್ಯ ಎಂದೇ ಬಣ್ಣಿಸಲಾಗುವ ಅಮಿತ್ ಶಾ ಅವರ ಚತುರ ಕಾರ್ಯತಂತ್ರಗಳೇ ಬಿಜೆಪಿ ಚುನಾವಣಾ ಗೆಲುವಿಗೆ ಕಾರಣವಾಗಿದ್ದವು. ಒಂದು ವೇಳೆ ಇವರು ಮೋದಿ ಸಂಪುಟಕ್ಕೆ ಸೇರಿದರೆ, ಪಕ್ಷದ ಅಧ್ಯಕ್ಷ ಸ್ಥಾನ ತೊರೆಯಬೇಕಾಗುತ್ತದೆ.
from India & World News in Kannada | VK Polls http://bit.ly/2wrN0Kk