ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶುಕ್ರವಾರ ನಡೆಯುತ್ತಿರುವ ಮಹತ್ವದ ಕದನದಲ್ಲಿ ಪಾಕಿಸ್ತಾನ ತಂಡವು ವೆಸ್ಟ್‌ಇಂಡೀಸ್ ಸವಾಲನ್ನು ಎದುರಿಸುತ್ತಿದೆ. ಇತ್ತಂಡಗಳಿಗೂ ಈ ಪಂದ್ಯ ಮಹತ್ವದೆನಿಸಿಕೊಂಡಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2wrf1l6