ಅಮಿತ್‌ ಶಾಗೆ ವಿತ್ತ ಅಥವಾ ಗೃಹ? ಜೈಶಂಕರ್‌ ವಿದೇಶಾಂಗ ಸಚಿವ? ಶೀಘ್ರ ಖಾತೆ ಹಂಚಿಕೆ

ತಮ್ಮ ಎರಡನೇ ಅಧಿಕಾರಾವಧಿಯನ್ನು ಮತ್ತಷ್ಟು ಯಶಸ್ವಿಯಾಗಿಸಲು ಹಲವು ಯೋಜನೆಗಳ ಬಗ್ಗೆ ಈಗಾಗಲೇ ಸಂಕೇತಗಳನ್ನು ಪ್ರಧಾನಿ ನೀಡಿದ್ದಾರೆ. ಎರಡನೇ ತಲೆಮಾರಿನ ನಾಯಕರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಪ್ರಸಿದ್ಧಿ-ಖ್ಯಾತಿಗಳನ್ನು ಪರಿಗಣಿಸದೆ ಕೇವಲ ಅರ್ಹತೆ ಮತ್ತು ಸಾಮರ್ಥ್ಯವನ್ನು ಮಾತ್ರ ಪರಿಗಣಿಸುವ ಪರಂಪರೆಗೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ.

from India & World News in Kannada | VK Polls http://bit.ly/2JPRWRU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...