ಕ್ರಿಕೆಟ್‌ನಿಂದ ದೂರವುಳಿದ ಸಂದರ್ಭದಲ್ಲಿ ತಮ್ಮ ಗೇಮ್ ಬಗ್ಗೆ ಆಳವಾಗಿ ಪಠಿಸಿ ಕಮ್‌ಬ್ಯಾಕ್ ಮಾಡಲು ನೆರವಾಗಿದೆ ಎಂದು ಭಾರತದ ವಿಶ್ವಕಪ್ ತಂಡದ ಸದಸ್ಯರಾಗಿರುವ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2Wh42Kv