ಯಾವುದೇ ಹೆಚ್ಚುವರಿ ಜವಾಬ್ದಾರಿ ನೀಡಿದರೂ ಹಾರ್ದಿಕ್ ಪಾಂಡ್ಯ ನಗು ಮುಖದಿಂದಲೇ ಸ್ವೀಕರಿಸುತ್ತಾರೆ ಎಂದು ಸಹ ಆಟಗಾರ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಪಾಂಡ್ಯಗೆ ಬೆಂಬಲ ನೀಡಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/2Wyv3sa