ಮೂರು ಸ್ಥಾನ ಕೇಳಿದ್ದೆವು ಎಂಬುದು ಸುಳ್ಳೆಂದ ನಿತೀಶ್‌

ಒಂದು ಸಚಿವ ಸ್ಥಾನದ ಆಹ್ವಾನ ಬಂದ ಬಳಿಕ ಜೆಡಿಯು, ಮೋದಿ ಸಂಪುಟದಿಂದಲೇ ಹೊರಗುಳಿಯುವ ನಿರ್ಧಾರ ಪ್ರಕಟಿಸಿತ್ತು. ''ಇದು ಬೇಸರಕ್ಕಿಂತ ಹೆಚ್ಚಾಗಿ ಪಕ್ಷದ ಹಿತದೃಷ್ಟಿಯಿಂದ ಕೈಗೊಂಡ ತೀರ್ಮಾನ,'' ಎಂದು ಜೆಡಿಯು ಸ್ಪಷ್ಟಪಡಿಸಿದ್ದರೂ ಊಹಾಪೋಹಗಳು ಮುಂದುವರಿದ ಹಿನ್ನೆಲೆಯಲ್ಲಿ ಖುದ್ದು ನಿತೀಶ್‌ ಕುಮಾರ್‌ ಅವರೇ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

from India & World News in Kannada | VK Polls http://bit.ly/2I9ScIf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...