ರಾಬ್ಡಿ ನಿವಾಸದಲ್ಲಿ ಭದ್ರತೆಗಿದ್ದ ಕರ್ನಾಟಕದ ಯೋಧ ಆತ್ಮಹತ್ಯೆ

ಸಿಆರ್‌ಪಿಎಫ್‌ನ 122 ಬೆಟಾಲಿಯನ್‌ನಲ್ಲಿ ಪೇದೆಯಾಗಿದ್ದ ಬಾಗಲಕೋಟೆ ಮೂಲದ ಗಿರಿಯಪ್ಪ ಕಿರಸೂರ್‌ (29) ತಮ್ಮ ಸವೀರ್‍ಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ.

from India & World News in Kannada | VK Polls http://bit.ly/2VupVk8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...