Supreme Court: ಪರಮಾತ್ಮ ಒಬ್ಬನಿಗಾಗಿ ವಕಾಲತ್ತು, ವಕೀಲನಿಗೆ ಬಿತ್ತು 1 ಲಕ್ಷ ರೂಪಾಯಿ ದಂಡ

​​Supreme Court: ಒಬ್ಬನೇ ಪರಮಾತ್ಮ ಘೋಷಣೆ ಕುರಿತ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ವಕೀಲರಿಗೇ 1 ಲಕ್ಷ ದಂಡ ಹಾಕಿದೆ. ಅನುಕೂಲ್‌ ಚಂದ್ರನನ್ನು ನೀವು ಪರಮಾತ್ಮ ಎಂದು ಪರಿಗಣಿಸಿದ ಮಾತ್ರಕ್ಕೆ ಉಳಿದ ಎಲ್ಲರಿಗೆ ಅವರನ್ನೇ ಆರಾಧಿಸಿ ಎಂದು ಜನರ ಮೇಲೆ ಕೋರ್ಟ್‌ ಏಕೆ ಒತ್ತಡ ಹಾಕಬೇಕು,'' ಎಂದು ಪೀಠ ಖಾರವಾಗಿ ಪ್ರಶ್ನಿಸಿದೆ.

from India & World News in Kannada | VK Polls https://ift.tt/U9KdRmC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...