Karnataka Assembly Election 2023: ಸಿದ್ದರಾಮಯ್ಯಗೆ ವರ್ತೂರು ಚಿಂತೆ, ಕೋಲಾರ ಈಗ ಹೈಓಲ್ಟೇಜ್ ಕ್ಷೇತ್ರ

Karnataka Assembly Election 2023: ​​ಸಿದ್ದರಾಮಯ್ಯ ಕೋಲಾರದಲ್ಲಿಅಭ್ಯರ್ಥಿಯಾದರೆ ಕ್ಷೇತ್ರಕ್ಕೆ ಹೊಂದಿಕೊಂಡ ಎಲ್ಲ8 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳಿಗೆ ಬಲ ಬರುತ್ತದೆ. ಕುರುಬರು, ಮುಸ್ಲಿಮರು ಮತ್ತು ದಲಿತರ ಮತಗಳು ಕ್ರೋಢೀಕರಣವಾಗುತ್ತವೆ, ಜತೆಗೆ ಚುನಾವಣೆಗೆ ಅಗತ್ಯ ಸಂಪನ್ಮೂಲದ ಹರಿವು ಹೆಚ್ಚುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಕಾಂಗ್ರೆಸಿಗರು ಸಿದ್ದರಾಮಯ್ಯ ಬೆನ್ನು ಬಿದ್ದಿದ್ದಾರೆ. ಆದ್ರೆ ಬಿಜೆಪಿಯಿಂದ ಮಾಜಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಕಣಕ್ಕಿಳಿಯಲಿದ್ದಾರೆ. ಇದರಿಂದ ಕುರುಬ ಮತದಾರರು ಗೊಂದಲಕ್ಕೆ ಒಳಗಾಗುತ್ತಾರೆ

from India & World News in Kannada | VK Polls https://ift.tt/46PZOt7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...