ವಧುವನ್ನು ಮದುವೆಯಾದ ವರನ ತಂಗಿ: ಗುಜರಾತ್‌ನಲ್ಲಿ ಹೀಗೊಂದು ಮದುವೆ

ಮದುವೆ ಗಂಡು ತನ್ನ ತಾಯಿಯ ಜತೆ ತನ್ನ ಮನೆಯಲ್ಲೇ ಇರುತ್ತಾರೆ. ಇನ್ನು, ಆತನ ತಂಗಿ ಮದುವೆ ಹೆಣ್ಣಿನ ಮನೆಯವರೆಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಕನ್ಯೆಯನ್ನು ಮದುವೆಯಾಗುವುದಲ್ಲದೆ ಆಕೆಯನ್ನು ಕರೆತರುತ್ತಾರೆ.

from India & World News in Kannada | VK Polls http://bit.ly/2VQ2y4J

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...