ಮೂಲಭೂತವಾದಕ್ಕೆ ಲಂಕಾ ಕಡಿವಾಣ: ಕಠಿಣ ಆದೇಶ ಹೊರಡಿಸಿದ ವಿಕ್ರಮಸಿಂಘೆ

ಈ ಆದೇಶದ ಹಿನ್ನೆಲೆಯಲ್ಲಿ ಮುಸ್ಲಿಂವಾದಿ ಜಾಕಿರ್ ನಾಯಕ್ ಮಾಲಿಕತ್ವದ ಪೀಸ್ ಟಿವಿಯನ್ನು ಶ್ರೀಲಂಕಾದಲ್ಲಿ ನಿಷೇಧಿಸಲಾಗಿದೆ, ಈ ವಾಹಿನಿಯ ಎಲ್ಲಾ ಕೇಬಲ್ ಹಾಗೂ ಉಪಗ್ರಹ ಸಂಪರ್ಕ ಜಾಲವನ್ನು ಕಡಿತಗೊಳಿಸಲಾಗಿದೆ.

from India & World News in Kannada | VK Polls http://bit.ly/2DFBoqW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...