ಚಿಕ್ಕಮಗಳೂರು ಭಾಗದ ಆರಾಧ್ಯ ದೇವತೆ, ಮುಳ್ಳಯ್ಯನಗಿರಿ ಶ್ರೇಣಿಯ ವ್ಯಾಪ್ತಿಯಲ್ಲಿಬರುವ ದೇವೀರಮ್ಮ ದೇಗುಲ ತನ್ನದೇ ಆದ ಭಕ್ತ ಸಮುದಾಯವನ್ನು ಹೊಂದಿದೆ. ಜತೆಗೆ ಮುಳ್ಳಯ್ಯನಗಿರಿ ಸೇರಿ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ತುಂಡುಡುಗೆ ಧರಿಸಿ ಬರುವಂತಿಲ್ಲಎಂದು ನಿಯಮ ಜಾರಿ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/YLSQsG8