ಪತ್ನಿಯ ಬೆರಳು ಕಚ್ಚಿದ ಪತಿ ಈಗ ಪೊಲೀಸರ ಅಥಿತಿ! -ಬೆಂಗಳೂರಿನಲ್ಲೊಂದು ದಾಂಪತ್ಯ ಕಲಹ

Couple Fight Husband Bit Wife Hand : ಗಂಡ ಹೆಂಡತಿಯ ಜಗಳವು ವಿಕೋಪಕ್ಕೆ ತಿರುಗಿ ಗಂಡ ತನ್ನ ಹೆಂಡತಿಯ ಕೈಬೆರಳನ್ನು ಕಚ್ಚಿ ತುಂಡು ಮಾಡಿರುವಿರುವ ಘಟನೆ ಬೆಂಗಳೂರಿನಲ್ಲಿ ನಡೆಸಿದೆ. ಸದ್ಯ ಈಗ ಪತಿಯ ಪೊಲೀಸರ ಅತಿಥಿಯಾಗಿದ್ದಾನೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/JGxi8rD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...