ಗಂಡನನ್ನು ಕಪ್ಪು ಬಣ್ಣದವನು ಎಂದು ಹೀಯಾಳಿಸಿ ಹೆಂಡತಿ ದೂರ ಇರೋದು 'ಕ್ರೌರ್ಯ' ಎಂದ ಹೈಕೋರ್ಟ್‌!

Karnataka High Court Divorce Case : ಗಂಡನನ್ನು ಕಪ್ಪಗೆ ಇದ್ದೀಯಾ ಎಂದು ಹೀಯಾಳಿಸುತ್ತಾ ಆತನ ಸಂಗದಿಂದ ದೂರವಿದ್ದ ಪತ್ನಿಯ ನಡೆಯನ್ನು ಕ್ರೌರ್ಯ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಸದ್ಯ ಈ ದಂಪತಿಗಳಿಗೆ ವಿಚ್ಛೇದನ ಮಂಜೂರು ಮಾಡಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/PQbsG6p

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...