ರಾಜಧಾನಿಯ ಗೃಹಲಕ್ಷ್ಮೀಯರಿಗೂ ಧನಲಕ್ಷ್ಮಿ: 6.16 ಲಕ್ಷ ಫಲಾನುಭವಿಗಳಿಗೆ ಲಾಭ

ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ, ಸಬಲೀಕರಣಗೊಳಿಸಬಲ್ಲ ಸರ್ಕಾರದ ಮಹತ್ವದ ಯೋಜನೆ ಗೃಹಲಕ್ಷ್ಮೀಗೆ ಬೆಂಗಳೂರಲ್ಲೂ ಚಾಲನೆ ದೊರೆತಿದ್ದು, ರಾಜಧಾನಿಯ 6.16 ಲಕ್ಷ ಮಹಿಳೆಯರಿಗೆ ಇದು ಅನುಕೂಲ ಆಗಲಿದೆ. ನಗರದ ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. 2 ಸಾವಿರ ರೂ ಕೂಡಿಟ್ಟರೆ ಆಪತ್ಕಾಲದಲ್ಲಿ ಸಹಾಯ ಆಗಲಿದೆ, ಬೆಲೆ ಏರಿಕೆಯಿಂದ ಏನೂ ಖರೀದಿ ಮಾಡಲಾಗುತ್ತಿರಲಿಲ್ಲ, ಹೀಗಾಗಿ ಬೇಳೆ ಕಾಳುಗಳ ಖರೀದಿಗೂ ಸಹಾಯ ಆಗಲಿದೆ ಎಂದು ಮಹಿಳೆಯರು ಅಭಿಪ್ರಾಯಪಟ್ಟರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/N8ADuIX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...