ಸಂಸತ್ತಿನಲ್ಲಿ ಉಡುಪಿ ಅಡುಗೆಯ ಘಮಘಮ!: ಪ್ರಧಾನಿ ಮೋದಿಯೂ ಫುಲ್ ಫಿದಾ

ವಿಶ್ವದ ಯಾವ ಭಾಗದಲ್ಲಿದ್ದರೂ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಖಾದ್ಯಗಳನ್ನೇ ಇಷ್ಟಪಡುವ ಪ್ರಧಾನಿ ಮೋದಿ ಉಡುಪಿ ಅಡುಗೆಗೆ ಮನಸೋತಿದ್ದಾರೆ. ಹೊಸದಿಲ್ಲಿಯ ಸಂಸತ್ತಿನೊಳಗೆ ದಕ್ಷಿಣ ಭಾರತದ ಎನ್ ಡಿಎ ಸಂಸದರ ಸಭೆ ನಡೆದಿತ್ತು. ಆ ಬಳಿದ ನಡೆದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ, ಸಚಿವರು, ಸಂಸದರು ಬಾಳೆ ಎಲೆಯಲ್ಲಿ ಬಡಿಸಿದ ಉಡುಪಿ ಶೈಲಿಯ ಸಾರು, ಪತ್ರೋಡೆ ಸೇರಿದಂತೆ ಅನೇಕ ಖಾದ್ಯಗಳನ್ನು ಸವಿದರು. ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಈ ಅಡುಗೆಯನ್ನು ಸಿದ್ಧಪಡಿಸಿದ್ದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/KhoQ7ei

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...