"2025 ರ ಅಂತ್ಯಕ್ಕೆ ಸರಕಾರ ಬದಲು" ಸಿಎಂ, ಡಿಸಿಎಂ ಸಮ್ಮುಖದಲ್ಲೇ ಹೇಳಿದ ಮುನಿಯಪ್ಪ

2025 ರ ಅಂತ್ಯಕ್ಕೆ ಹೊಸದಾಗಿ ಮೊದಲನೇ ಬಾರಿಗೆ ಸಚಿವರಾದವರನ್ನು ಹೊರತುಪಡಿಸಿ , ಹಿರಿಯ ಸಚಿವರೆಲ್ಲಾ ಅಧಿಕಾರ ತ್ಯಾಗ ಮಾಡಲಿದ್ದಾರೆ. ಎರಡುವರೇ ವರ್ಷದ ಬಳಿಕ ಬೇರೆಯವರಿಗೆ ಅಧಿಕಾರ ಹಂಚಿಕೆ ಮಾಡಿ, ಅವರಿಗೂ ಅವಕಾಶ ಕೊಟ್ಟು ಹೊಸ ಮಾದರಿಗೆ ಮೇಲ್ಪಂಕ್ತಿ ಹಾಕೋಣ ಎಂದು ನುಡಿದರು, ನೆರೆದಿದ್ದವರೆಲ್ಲ ಚಪ್ಪಾಳೆ ತಟ್ಟಿದರು. ಕೆ.ಎಚ್‌.ಮುನಿಯಪ್ಪ 10 ವರ್ಷಗಳ ಕಾಲ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದವರು, ಹೀಗಾಗಿ ಕಾಂಗ್ರೆಸ್‌ನ್ನ ಹಿರಿಯರಾಗಿದ್ದು, ಇವರ ಹೇಳಿಕೆ ಈಗ ಹೊಸ ಸಂಚಲನ ಮೂಡಿಸಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/obmC2Ve

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...