ಜೆಸಿಬಿ ಬಳಸಿ ಎಟಿಎಂ ಹೊತ್ತೊಯ್ಯಲು ಯತ್ನ!: ಬ್ಯಾಂಕಿನ ಸೈರನ್ ಮೊಳಗಿದಾಗ ಕಳ್ಳರು ಪರಾರಿ

ATM ROBBERY- ಎಟಿಎಂ ಕದಿಯಲು ನಾನಾ ಸರ್ಕಸ್ ಗಳನ್ನು ಮಾಡಿದ ಕಳ್ಳರಿದ್ದಾರೆ. ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ಜೆಸಿಬಿ ಬಳಸಿ ಎಟಿಎಂಗೆ ಕಳವಿಗೆ ವಿಫಲ ಯತ್ನ ನಡೆದಿದೆ. ಅದೂ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರವಿದ್ದ ಎಟಿಎಂ! ಕಳ್ಳರು ಎಟಿಎಂ ನ ಮುಂಭಾಗದ ಗಾಜು ಒಡೆದೊಡನೆ ಬ್ಯಾಂಕಿನ ಸೈರನ್ ಮೊಳಗಿದ್ದು ಸಿಸಿಟಿವಿ ಸೆಂಟರ್ ನಿಂದ ಮೆನೇಜರ್ ಗೆ ಕರೆ ಹೋಗಿದೆ. ಮೆನೇಜರ್ ಪೊಲೀಸರಿಗೆ ಕರೆ ಮಾಡಿ ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಕಳ್ಳರು ಜೆಸಿಬಿಯೊಂದಿಗೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/Gwt2c7u

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...