ಇದ ಕರನ ಕಲದ ಕತ-ವಯಥ: ಮಗಳ ಕಲಸದ ದನಗಳನನ ನನಸಕಡ ಅಪಪ; ಕಣಣರಟಟ ವದಯ...

ಕೊರೋನಾ ಯುಗ ಎಂಬುದು ಯಾರು ಯಾರನ್ನು ಹೇಗೆ ಬಾಧಿಸಿದೆ ಎಂದು ಊಹಿಸುವುದೂ ಕಷ್ಟ. ಪೇಶೆಂಟ್ ಗಳದ್ದು ಒಂದು ರೀತಿಯ ಕತೆಯಾಗಿದ್ದರೆ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಹೊತ್ತಿದ್ದ ವೈದ್ಯರದ್ದು ಮತ್ತೊಂದು ರೀತಿಯ ವ್ಯಥೆ. ಇಲ್ಲಿ ಕೊರೋನಾ ಕಾಲದಲ್ಲಿ ಫ್ರಂಟ್ ಲೈನ್ ವಾರಿಯರ್ ಆಗಿದ್ದ ವೈದ್ಯೆಯೊಬ್ಬರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಲಸಿಕೆ ಕೊಡುವುದೇ ಒಂದು ಸವಾಲಾಗಿತ್ತು ಎಂದು ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ. ಇನ್ನು ಮಗಳು ಎಷ್ಟೊತ್ತಿಗೆ ತಿರುಗಿ ಬರುತ್ತಾಳೆ ಎಂದು ಮನೆಯಲ್ಲಿ ಭಯದಿಂದ ಕಾಯುತ್ತಿದ್ದ ಅಪ್ಪ ಅಮ್ಮ ಸಹ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ....

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/vnMFEol

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...