(ಸಿಎಂ ತವರು ಜಿಲ್ಲಾವಲೋಕನ) ಪಾರಂಪರಿಕ ಕಟ್ಟಡಗಳಿಗೆ ಬೇಕು ಊರುಗೋಲು

ಮೈಸೂರಿನ ಘನತೆಗೆ ಇಂಬು ಕೊಡುವಂಥವು ಅಲ್ಲಿರುವ ಪಾರಂಪರಿಕ ಕಟ್ಟಡಗಳು. ರಾಜಾಡಳಿತದ ಕುರುಹಾಗಿ, ಸಾಂಸ್ಕೃತಿಕ ನಗರಿಯೆಂಬ ಹೆಗ್ಗಳಿಕೆಯ ಪ್ರತೀಕವಾಗಿ ಇರುವಂಥ ಮೈಸೂರಿನ ಹಳೆಯ ಕಾಲದ ಕಟ್ಟಡಗಳಲ್ಲಿ ಅನೇಕವು ಈಗಾಗಲೇ ಶಿಥಿಲಾವಸ್ಥೆ ತಲುಪಿವೆ. ಸರ್ಕಾರವೇ ಅಂಥ 131 ಕಟ್ಟಡಗಳನ್ನು ಗುರುತಿಸಿದೆ. ಅವುಗಳಲ್ಲಿ ಸುಮಾರು 25ರಿಂದ 30 ಕಟ್ಟಡಗಳು ಈಗಲೋ ಆಗಲೋ ಕುಸಿಯುವಂತಿವೆ. ಇಂಥ ಕಟ್ಟಡಗಳ ದುರಸ್ಥಿಗೆ ಅನುದಾನದ ಕೊರತೆಯಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/HS4Ngop

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...