ಬಳಗ ಗಬಬರ ಸರಯಲ ಭರಮಸಗರದ ಯವರತರ ಕಡಕಡದದರ ಸಲಭ ವಧನ; ಇದ ಕಡಮ ಖರಚನ ಸರಳ ತತರಜಞನ!

ಗಿಡಗಳಿಗೆ ಗೊಬ್ಬರ ಹಾಕುವುದು ತಲೆನೋವಿನ ವಿಚಾರ ಮಾತ್ರವಲ್ಲ, ಮೈಕೈ ನೋವಿನ ವಿಚಾರವೂ ಹೌದು. ಜೊತೆಗೆ ಕೈಯ್ಯಲ್ಲಿ ಗೊಬ್ಬರ ಸುರಿಯುವುದರಿಂದ ಗಿಡಗಳಿಗದೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಈ ಎಲ್ಲ ರಗಳೆಗಳಿಂದ ಮುಕ್ತಿ ಪಡೆಯಲು ಚಿತ್ರದುರ್ಗ ಜಿಲ್ಲೆ ಭರಮಸಾಗರದ ಯುವ ರೈತರು ಹೊಸ ವಿಧಾನ ಕಂಡುಕೊಂಡಿದ್ದಾರೆ. ಇದರಿಂದ ಬಹಳ ಬೇಗ ಕೆಲಸ ಮುಗಿಸಲು ಸಾಧ್ಯವಾಗುವುದರಿಂದ ಸಮಯದ ಉಳಿತಾಯವೂ ಆಗುತ್ತದೆ. ಇದು ಅತ್ಯಂತ ಸರಳ, ಹೆಚ್ಚು ಖರ್ಚೂ ಇಲ್ಲ. ನೀವೂ ಬಹಳ ಸುಲಭದಲ್ಲಿ ಮಾಡಿ ನೋಡಬಬಹುದು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/S6e5hnI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...