ಬಗಳರ ಧರವಡ ವದ ಭರತ ಎಕಸಪರಸಗ ಜನ 27ಕಕ ಪರಧನ ಚಲನ; ಇಲಲದ ಟಕಟ ದರ ಪಟಟ!

ಬೆಂಗಳೂರು: ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸಲಿರುವ ಕರ್ನಾಟಕದ ಎರಡನೇ ವಂದೇ ಭಾರತ್‌ ರೈಲು ಸೇರಿದಂತೆ ಒಂದೇ ದಿನದಲ್ಲಿಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ-ಹೆಸ್ಪಿಡ್‌ ರೈಲುಗಳು ಲೋಕಾರ್ಪಣೆಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜೂ.27) ಬೆಳಗ್ಗೆ11 ಗಂಟೆಗೆ ಹೊಸದಿಲ್ಲಿಯಿಂದ ವರ್ಚುವಲ್‌ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ.ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೈಸೂರು-ಚೆನ್ನೈ ಮಾರ್ಗದಲ್ಲಿನ ಸೆಮಿ ಹೈಸ್ಪಿಡ್‌ ರೈಲಿನೊಂದಿಗೆ ಕರ್ನಾಟಕ ತನ್ನ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಪರ್ಕ ಹೊಂದಿತ್ತು. ಆದರೆ ಇದೀಗ ಧಾರವಾಡ ಮತ್ತು ಬೆಂಗಳೂರು ನಗರಗಳ ನಡುವಿನ ರೈಲು ಸಂಪೂರ್ಣವಾಗಿ ಕರ್ನಾಟಕದಲ್ಲೆ ಓಡಾಡುವ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆಗಿದೆ. ಭೋಪಾಲ-ಇಂದೋರ್‌, ಭೋಪಾಲ-ಜಬಲ್ಪುರ, ರಾಂಚಿ-ಪಾಟ್ನಾ, ಮತ್ತು ಮಡಗಾಂವ್‌- ಮುಂಬಯಿ ಮಾರ್ಗದ ವಂದೇ ಭಾರತ್‌ ರೈಲುಗಳಿಗೂ ಇದೇ ವೇಳೆ ಚಾಲನೆ ದೊರೆಯಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/VLayKRQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...