ಗ್ರಾಹಕರಿಗೆ ವಿದ್ಯುತ್‌ ಹಿಂಬಾಕಿ ಶಾಕ್‌, ಕೆಲವರಿಗೆ ದುಪ್ಪಟ್ಟು, ಇನ್ನು ಕೆಲವರಿಗೆ ಶೂನ್ಯ ಶುಲ್ಕ!

ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿದ್ಯುತ್‌ ಬಿಲ್‌ನಲ್ಲಿ ನಾನಾ ಸಮಸ್ಯೆಗಳು ಕಾಣಿಸಿಕೊಂಡಿವೆ. ಬೆಸ್ಕಾಂ ನೀಡುತ್ತಿರುವ ಬಿಲ್‌ನಲ್ಲಿ 100 ರಿಂದ 800 ರೂ.ವರೆಗೂ ಹೆಚ್ಚಳವಾಗಿದ್ದು, ಕೆಲವರಿಗಂತೂ ಎರಡರಿಂದ ಮೂರು ಪಟ್ಟು ಶುಲ್ಕ ಬಂದಿದೆ. ಏಪ್ರಿಲ್‌ ತಿಂಗಳ ಶುಲ್ಕ ಪಾವತಿಸಿದ್ದರೂ, ಮೇ ತಿಂಗಳ ಬಿಲ್‌ನಲ್ಲಿಇತರೆ ವೆಚ್ಚದ ರೂಪದಲ್ಲಿ ಏಪ್ರಿಲ್‌ ತಿಂಗಳ ಶುಲ್ಕವನ್ನು ತೋರಿಸಲಾಗಿರುವು ಗ್ರಾಹಕರಿಗೆ ಶಾಕ್ ನೀಡಿದೆ. ಕೆಲವು ಬಿಲ್‌ಗಳಲ್ಲಿ ಶೂನ್ಯ ಶುಲ್ಕ ಕೂಡಾ ಇದೆ..

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/pzsdZYV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...