ನರವಹಣಯಲಲದ ಸರಗದ ಹಬಬಳಳ-ಧರವಡ ಟವನ ಸಟಯ ಇ-ಟಯಲಟ: ಕಟಗಟಟಲ ಖರಚ ಮಡದದಗ ಟಟಲ ವಸಟ

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 2019ರಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು 25 ಇ ಟಾಯ್ಲೆಟ್ ಗಳು! ಅಂದರೆ ಒಂದೊಂದಕ್ಕೂ ಬರೋಬ್ಬರಿ 4 ಲಕ್ಷ ರೂ ಖರ್ಚು. ಈಗ ಅಷ್ಟೂ ಖರ್ಚು ಮಾಡಿದ್ದು ಟೋಟಲ್ ವೇಸ್ಟ್ ಎಂದಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಹಲವು ಇ- ಟಾಯ್ಲೆಟ್‌ಗಳು ಹಾಳಾಗುತ್ತಿದ್ದು, ಕೆಲವೆಡೆ ಅಕ್ಷರಶಃ ಮುಚ್ಚುವ ಸ್ಥಿತಿಗೆ ತಲುಪಿವೆ. ಕೆಲವು ತ್ಯಾಜ್ಯ ಎಸೆಯುವ ಸ್ಥಳವಾಗಿದ್ದರೆ ಕೆಲವು ವ್ಯಾಪಾರ ತಾಣಗಳಾಗಿ ಮಾರ್ಪಟ್ಟಿವೆ. ದುಸ್ಥಿತಿಯಲ್ಲಿರುವ ಕಾರಣ ಜನರೂ ಇದರ ಕಡೆಗೆ ಸುಳಿಯುತ್ತಿಲ್ಲ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/9XzUw0i

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...