ವಶಷ ಚತನ ಮಕಕಳ ಶಕಷಣಕಕಲಲ ಕಳಜ- ರಜಯದ 34 ಶಲಗಳಲಲ ಶಕಷಕರ ಕರತ

Special Spirit School: ವಿಶೇಷ ಚೇತನ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದ್ದು, ಇಂತವರಿಗೆ ಬ್ರೈಲ್ ಲಿಪಿಯಲ್ಲಿ ಬೋಧಿಸುವ ಸಾಮರ್ಥ್ಯವುಳ್ಳ ವಿಶೇಷ ಶಿಕ್ಷಕರನ್ನು ನೇಮಕ ಮಾಡಬೇಕಾಗುತ್ತದೆ. ಜೊತೆಗೆ ವಿಶೇಷ ಚೇತನ ಶಾಲೆಗಳಲ್ಲಿ ಪ್ರತಿ 12 ಮಕ್ಕಳಿಗೊಬ್ಬರಂತೆ ಶಿಕ್ಷಕರಿರಬೇಕು. ಆದರೆ ರಾಜ್ಯದಲ್ಲಿರುವ ವಿಶೇಷಚೇತನ 34 ಅನುದಾನಿತ ಸರಕಾರಿ ಶಾಲೆಗಳಿಗೆ ಒಟ್ಟು 360 ಮಂಜೂರು ಶಿಕ್ಷಕರ ಹುದ್ದೆಗಳಿದ್ದು, ಈ ಪೈಕಿ 145 ಹುದ್ದೆಗಳು ಖಾಲಿ ಉಳಿದಿವೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/2vHREo9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...