ಕೋಲಾರ: ಗುಣಮಟ್ಟ ಕೊರತೆ, ಟೊಮೇಟೊ ಕೊಳ್ಳಲು ವರ್ತಕರ ಹಿಂದೇಟು

Tomato Crop: ಕೋಲಾರ ಭಾಗದ ಟೊಮೇಟೊ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಟೊಮೇಟೊ ಇಳುವರಿ ಹೆಚ್ಚಿದ್ದರು ಗುಣಮಟ್ಟ ಕಡಿಮೆಯಿದೆ ಎಂದು ವರ್ತಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪ್ರಶ್ನೆ ಮಾಡಿದರೆ ಗುಣಮಟ್ಟ ಕಳೆದುಕೊಂಡಿರುವುದರಿಂದ ರಫ್ತು ಮಾಡುವ ವೇಳೆ ಹೆಚ್ಚು ಹಾನಿಯಾಗಿ ನಮಗೆ ನಷ್ಟವುಂಟಾಗುತ್ತದೆ ಎನ್ನುತ್ತಾರೆ ಎಂದು ರೈತರು ಅಳಲು ತೋಡಿಕೊಂಡಿದ್ದು, ಕಷ್ಟಪಟ್ಟು ಸಾಲ ಮಾಡಿ ಟೊಮೇಟೊ ಬೆಳೆದು, ಹಣ್ಣನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕೇಳುವವರೆ ಇಲ್ಲದಂತಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/TE8BU7X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...