Economic Crisis In Pakistan- ಇದು ಸೈನ್ಯಕ್ಕಾಗಿ ಬೇಜಾನ್ ದುಡ್ಡು ಖರ್ಚು ಮಾಡಿದ್ದ ಪಾಕ್ ಗೋಳು; ಈಗ ಸೈನಿಕರ ಹೊಟ್ಟೆಗೆ ಹಿಟ್ಟಿಲ್ಲ!

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ತನ್ನ ಆರ್ಥಿಕತೆಯ ಬಹುಪಾಲನ್ನು ಸೈನ್ಯಕ್ಕಾಗಿ ಎತ್ತಿಡುತ್ತಿದ್ದ ಪಾಕಿಸ್ತಾನದ ಬಳಿಕ ಇದೀಗ ತನ್ನ ಸೈನಿಕರ ಹೊಟ್ಟೆ ತುಂಬಿಸಲು ಆಹಾರ ನೀಡಲೂ ಪರದಾಡುತ್ತಿದೆ. ಈಗಾಗಲೇ ಸೈನ್ಯದ ಪ್ರಧಾನ ಕಚೇರಿಯಿಂದ ಈ ಬಗ್ಗೆ ಸೂಚನೆಯೂ ಹೊರಬಿದ್ದಿದೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೆ ಈಗಾಗಲೇ ಅದು ತನ್ನ ವಿದೇಶದಲ್ಲಿರುವ ಸಂಸ್ಥೆಗಳ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ, ದೇಶದ ಸರಕಾರಿ ನೌಕರರ ವೇತನ ಕಡಿತ ಮುಂತಾದ ಹೆಜ್ಜೆಗಳ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಆದರೆ ಯಾವ ಪ್ರಮಾಣದಲ್ಲಿ ಎಂಬ ಬಗ್ಗೆ ಮಾತ್ರ ಯಾವ ನಿರ್ಧಾರವನ್ನೂ ತಳೆದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

from India & World News in Kannada | VK Polls https://ift.tt/EnrjCPe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...