Bengaluru Hospitals: ಬಿಬಿಎಂಪಿಯಲ್ಲಿ ಸ್ಮಾರ್ಟ್ ವರ್ಚುವಲ್ ಕ್ಲಿನಿಕ್‌ಗಳು ಕಾರ್ಯಾರಂಭಗೊಳ್ಳಲಿವೆ. ಆನ್‌ಲೈನ್ ಮೂಲಕ ಆರೋಗ್ಯ ಸೇವೆ ಲಭ್ಯವಿದ್ದು, ಸುಧಾರಿತ ಚಿಕಿತ್ಸಾ ಕ್ರಮಗಳು ಇರಲಿವೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲೇ ಈ ಸೇವೆ ಲಭ್ಯ ಇರಲಿದೆ.
from India & World News in Kannada | VK Polls https://ift.tt/V3HpJX4