ಲೇಖಕಿ, ಪ್ರಾದ್ಯಾಪಕಿಯೂ ಆಗಿರುವ ಡಾ.ಸಹನಾ ಪ್ರಸಾದ್ ಅವರು ನೂರಾರು ಕಥೆ, ಹಾಸ್ಯ ಲೇಖನ, ಕಾದಂಬರಿಗಳನ್ನು ಬರೆದಿದ್ದಾರೆ. ಇಂದೇಕೆ ಅವಳ ನೆನಪು ಎಂಬ ಕಾದಂಬರಿ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡು ಇತ್ತೀಚೆಗೆ ಮುಕ್ತಾಯಕಂಡಿದೆ. ಇದೀಗ ಡಾ ಸಹನಾಪ್ರಸಾದ್ ಇರುವುದು ಒಂದೇ ಲೈಫ್ ನಗುತ್ತ ಇರೋಣ ಎಂಬ ಲೇಖನ ಬರೆದಿದ್ದಾರೆ.
from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/YVd4pJM