Fowler Syndrome: ಬರೋಬ್ಬರಿ 14 ತಿಂಗಳು ಮೂತ್ರ ವಿಸರ್ಜಿಸಲಾಗದೇ ಒದ್ದಾಡಿದ ಮಹಿಳೆ! ಮುಂದೆ ಆಗಿದ್ದೇನು?

UK Women Fowler's Syndrome: ಒಂದು ದಿನ ಅಲ್ಲ, ಎರಡು ದಿನ ಅಲ್ಲ, ಬರೋಬ್ಬರಿ 14 ತಿಂಗಳು ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗದೇ ಇಂಗ್ಲೆಂಡ್‌ನ ಮಹಿಳೆಯೊಬ್ಬಳು ಪರಿತಪಿಸಿದ್ದಾಳೆ. ಫೌಲರ್ಸ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಹಿಳೆ ಒಂದು ವರ್ಷದ ಎರಡು ತಿಂಗಳಿನಿಂದ ಮೂತ್ರ ವಿಸರ್ಜನೆ ಮಾಡಿಲ್ಲ ಎಂದರೇ ನೀವು ನಂಬಲೇಬೇಕು. ಎಷ್ಟೇ ನೀರು ಅಥವಾ ದ್ರವ ಪದಾರ್ಥವನ್ನು ಮಹಿಳೆ ಸೇವಿಸಿದರು ಮೂತ್ರ ವಿಸರ್ಜಿಸಲು ಆಗುತ್ತಿದ್ದಿಲ್ಲ ಎಂಬುದು ತಿಳಿದುಬಂದಿದ್ದು, ಸದ್ಯ ಸ್ಯಾಕ್ರಲ್‌ ನರ್ವ್‌ ಸ್ಟಿಮುಲೇಷನ್‌ ವಿಧಾನ ಅಳವಡಿಸಿಕೊಂಡು ಮಹಿಳೆ ಚೇತರಿಸಿಕೊಂಡಿದ್ದಾಳೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/jYptmGd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...