Shramik Niwas : ದೂರದೂರಿನ ಕಾರ್ಮಿಕರಿಗೆ ಆಶ್ರಯ ನೀಡುವ ದೇಶದ ಮೊದಲ ಶ್ರಮಿಕ ನಿವಾಸ ಉದ್ಘಾಟನೆ; ರಾಜ್ಯದ ಹತ್ತು ಕಡೆ ಸ್ಥಾಪನೆ ಗುರಿ

Shramik Niwas Yojana: ದೇಶದ ಶ್ರಮಿಕ ವರ್ಗದವರಿಗೆ ಊರಿಂದ ಊರಿಗೆ ಆಗಮಿಸಿದ ಸಂದರ್ಭದಲ್ಲಿ ನೆರವಾಗಲೆಂದು ರಾಜ್ಯ ಕಾರ್ಮಿಕ ಇಲಾಖೆಯು ಶ್ರಮಿಕ ನಿವಾಸಗಳನ್ನು ಸ್ಥಾಪಿಸುತ್ತಿದೆ. ದೇಶದ ಮೊದಲ ಶ್ರಮಿಕ ನಿವಾಸ ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಲೋಕಾರ್ಪಣೆಯಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/hjLlcH0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...