ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನೀರು ನಿಂತಿದ್ದೇಕೆ, ಚರಂಡಿ ಮುಚ್ಚಿದವರು ಯಾರು, ಪ್ರತಾಪ್‌ ಸಿಂಹ ಹೇಳಿದ್ದೇನು?

Bengaluru-Mysuru Expressway flooded: ಶುಕ್ರವಾರ ಸುರಿದ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸವಾರರು ಸಂಚಾರಕ್ಕೆ ಅಡಚಣೆ ಎದುರಿಸಿದರು. ರಾಮನಗರದ ಸಮೀಪ ಕೆಳಸೇತುವೆಯಲ್ಲಿ ಸುಮಾರು ನೂರು ಮೀಟರ್‌ಗೂ ಹೆಚ್ಚು ದೂರ ನೀರು ನಿಂತು ವಾಹನಗಳು ದಿಢೀರ್‌ ಬ್ರೇಕ್‌ ಹಾಕುವಂತಾಯಿತು. ವಾಹನಗಳಿಗೆ ನೀರು ನುಗ್ಗಿ ಕೆಟ್ಟು ನಿಂತರೆ, ಅಪಘಾತವೂ ಸಂಭವಿಸಿತು. ಟೋಲ್‌ ಕಟ್ಟಿ ವಾಹನ ಚಲಾಯಿಸುತ್ತಿದ್ದವರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಸಮೀಪದ ಹಳ್ಳಿಗರು ಮಾಡಿಕೊಂಡಿದ್ದ ಸಣ್ಣ ದಾರಿಯಿಂದ ನಿರ್ಮಾಣವಾದ ಪರಿಸ್ಥಿತಿಯ ಬಗ್ಗೆ ಪ್ರತಾಪ್‌ ಸಿಂಹ ಹಂಚಿಕೊಂಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/8FW6TkN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...