ಮತ್ತೆ ಬಡ್ಡಿ ದರ ಏರಿಕೆಗೆ ಪುಷ್ಟಿ ನೀಡಿದ ಹಣದುಬ್ಬರ, ಈಗಾಗಲೇ ಶೇ 9 ದಾಟಿರುವ ಗೃಹ ಸಾಲದ ಬಡ್ಡಿ ದರ

Retail inflation dips in february: ಹಣದುಬ್ಬರ ದರವು ಕಳೆದ ತಿಂಗಳು ಕೊಂಚ ಇಳಿಕೆ ಕಂಡಿದ್ದರೂ, ಆರ್‌ಬಿಐ ನಿಗದಿಪಡಿಸಿರುವ ದರಕ್ಕಿಂತಲೂ ಅಧಿಕ ಮಟ್ಟದಲ್ಲೇ ಉಳಿದಿದೆ. ಇದರಿಂದಾಗಿ ರೆಪೊ ದರವು ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ಅದರಿಂದಾಗಿ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿ ದರವು ಏರಿಕೆಯಾಗುತ್ತದೆ. ಅದಾಗಲೇ ಗೃಹ ಸಾಲದ ಮೇಲಿನ ಬಡ್ಡಿ ದರವು ಶೇಕಡ 9 ದಾಟಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/WmMcO24

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...