Bengaluru Mysuru Expressway: ಸವಿರುಚಿಗಳನ್ನು ದೂರ ಮಾಡಿದ ಎಕ್ಸ್‌ಪ್ರೆಸ್‌ ವೇ! ತಟ್ಟೆ ಇಡ್ಲಿ, ಮದ್ದೂರು ವಡೆಗಾಗಿ ಸರ್ವೀಸ್‌ ರೋಡ್‌ ಅನಿವಾರ್ಯ

Foods in Bengaluru Mysuru Expressway: ಮಾರ್ಚ್‌ 12ಕ್ಕೆ ಉದ್ಘಾಟನೆಯಾಗಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಹಲವು ಕಾರಣಗಳಿಗೆ ಸದಾ ಸುದ್ದಿಯಲ್ಲಿದೆ. ಆದರೆ, ಎಕ್ಸ್‌ಪ್ರೆಸ್‌ ವೇನಲ್ಲಿ ಊಟ-ತಿಂಡಿ ಸೇವಿಸುವುದಕ್ಕೂ ಸಂಕಷ್ಟ ಎದುರಾಗಿದೆ. 118 ಕಿಮೀ ಸಂಚರಿಸಿದರು ನಿಮಗೆ ಒಂದೇ ಒಂದು ಹೋಟೆಲ್‌ಗಳು ಸಿಗಲ್ಲ. ಅದರಲ್ಲೂ ಪ್ರಮುಖವಾಗಿ ನಿಮಗೆ ಈ ಹೆದ್ದಾರಿಯ ಸವಿರುಚಿಗಳೇ ದೂರ ಆಗಿವೆ. ಬಿಡದಿ ತಟ್ಟೆ ಇಡ್ಲಿ, ಮದ್ದೂರು ವಡೆಗಾಗಿ ಸರ್ವೀಸ್‌ ರೋಡ್‌ ಅನಿವಾರ್ಯವಾಗಿದ್ದು, ತಿಂಡಿ ಪ್ರಿಯರಿಗೆ ಬೇಸರವನ್ನಂತು ತಂದಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/giypCSt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...