Mangaluru Highway Project: ಹೆದ್ದಾರಿ ಸಂತ್ರಸ್ತರಿಂದ ಪ್ರಾಧಿಕಾರಕ್ಕೆ ಮುತ್ತಿಗೆ, ಪರಿಹಾರ ಹಣಕ್ಕಾಗಿ ಆಗ್ರಹ

ಹೆದ್ದಾರಿ ಯೋಜನೆಗಾಗಿ 2017 ರಲ್ಲಿ ಭೂಸ್ವಾಧೀನಕ್ಕೆ ಆದೇಶ ಹೊರಡಿಸಿದ್ದರೂ, ಇನ್ನೂ ಸಹ ಪರಿಹಾರದ ಮೊತ್ತ ನಿಗದಿಯಾಗಿಲ್ಲ. ಶಾಸಕರೂ ಜನರ ಅಹವಾಲು ಕೇಳುತ್ತಿಲ್ಲ. ಹೀಗಾಗಿ ಭೂಮಾಲೀಕರು, ಹೆದ್ದಾರಿ ಪ್ರಾಧೀಕಾರದ ಕಚೇರಿಗೆ ಮುತ್ತಿಗೆ ಹಾಕಿದರು.

from India & World News in Kannada | VK Polls https://ift.tt/NE4r3CS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...