ಮುಂಬರುವ 2019 ಏಕದಿನ ವಿಶ್ವಕಪ್‌ಗಾಗಿನ ಥೀಮ್ ಸಾಂಗ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಐಸಿಸಿ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಐಸಿಸಿ ವಿಶ್ವಕಪ್ ಹಾಡನ್ನು ಅಭಿಮಾನಿಗಳಿಗಾಗಿ ಹಂಚಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka http://bit.ly/30qVBdV