ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಅವನಿಗೆ ಒಬ್ಬಳು ಪತ್ನಿ ಅಲ್ಲ ಇರೋದು ಏಳು ಜನರ ಪ್ರತ್ನಿಯರು ಇರೋದು, ಅವನಿಗೆ ಅವನ ಕುಟುಂಬದ ಸಮಸ್ಯೆಯನ್ನೇ ಬಗಹರಿಸಿಕೊಳ್ಳಲು ಆಗಲ್ಲ. ಶಿವನಗೌಡ ನಾಯಕನನ್ನು ಸೋಲಿಸಿ ಎಂದು ಕರೆ ಕೊಟ್ಟಿದ್ದಾನೆ. ತಾಕತ್ ಇದ್ದರೆ ಈ ಬಾರಿ ನನ್ನನ್ನು ಸೋಲಿಸಿ ತೋರಿಸು, ತಂದೆ, ಮಗ, ಹೆಂಡತಿಗೆ ರಾಜಕಾರಣ ಬೇಕು, ಒಂದು ಕಡೆ ಮಗ ಸೋತಾ, ದೇವೇಗೌಡರು ಸೋತರು. ಆದರೂ ಕುಮಾರಸ್ವಾಮಿಗೆ ಬುದ್ದಿಯಿಲ್ಲ, ನನ್ನನ್ನು ಸೋಲಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
from India & World News in Kannada | VK Polls https://ift.tt/anyMkvH