ವೈಟ್‌ಫೀಲ್ಡ್‌-ಚಲ್ಲಘಟ್ಟಕ್ಕೆ ಮೆಟ್ರೊ ರೈಲು ಸನ್ನಿಹಿತ: ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ಸಾಧ್ಯತೆ

ಬೈಯಪ್ಪನಹಳ್ಳಿ -ಸೀತಾರಾಮಯ್ಯ ಪಾಳ್ಯ ನಡುವೆ ಶೇ.94.6ರಷ್ಟು ಕಾಮಗಾರಿ ಮುಗಿದಿದೆ. ಆದರೆ ವೈಟ್‌ಪೀಲ್ಡ್‌ ಮೆಟ್ರೊ ಸಂಪರ್ಕಕ್ಕೆ ಅಗತ್ಯವಿರುವ ಕಾಡುಗೋಡಿ ಡಿಪೋದಲ್ಲಿ ಇದುವರೆಗೆ ಶೇ.36ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಮೈಸೂರು ರಸ್ತೆಯ ಕೆಂಗೇರಿ-ಚಲ್ಲಘಟ್ಟ ವಿಭಾಗದಲ್ಲಿ ಶೇ.98.6ರಷ್ಟು ಕಾಮಗಾರಿ ಮುಗಿದಿದೆ. ಸೀತಾರಾಮಪಾಳ್ಯ (ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ) ಮತ್ತು ವೈಟ್‌ಫೀಲ್ಡ್‌ ನಡುವಿನ ಸಿವಿಲ್‌ ಕಾಮಗಾರಿಯು ಶೇ.99.6ರಷ್ಟು ಮುಕ್ತಾಯಗೊಂಡಿದೆ ಎಂದು ಬಿಎಮ್‌ಆರ್‌ಸಿಎಲ್‌ ಅಂಕಿ-ಅಂಶಗಳು ತಿಳಿಸಿವೆ.

from India & World News in Kannada | VK Polls https://ift.tt/106Wfiv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...