Hotel Food Prices: ಹೋಟೆಲ್‌ ತಿಂಡಿ ಪ್ರಿಯರಿಗೆ ಮತ್ತೊಂದು ಶಾಕ್‌! ಕಾಫಿ-ತಿಂಡಿ ಬೆಲೆ ಮತ್ತೆ 10% ಏರಿಕೆ ಸಾಧ್ಯತೆ?

Hotel Food Price Hike In Karnataka: ಕರ್ನಾಟಕದ ಹೋಟೆಲ್‌ ತಿಂಡಿ ಪ್ರಿಯರಿಗೆ ಮತ್ತೊಂದು ಶಾಕ್‌ ಕಾದಿದೆ. ಮತ್ತೊಂದು ಬಾರಿ ಹೋಟೆಲ್‌ ತಿಂಡಿ-ಟೀ ಬೆಲೆ ಹೆಚ್ಚಳವಾಗುತ್ತಿದ್ದು, ಶೇ.10ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಅಡುಗೆ ಸಾಮಗ್ರಿ, ಎಲ್‌ಪಿಜಿ ದರ ಹೆಚ್ಚಳ ಹಿನ್ನೆಲೆ ಹೋಟೆಲ್‌ ಮಾಲೀಕರು ಕಾಫಿ-ತಿಂಡಿ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಲು ಮುಂದಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಷ್ಟೇ ಶೇ.10ರಷ್ಟು ದರ ಏರಿಕೆಯಾಗಿತ್ತು, ಈಗ ಮತ್ತೊಮ್ಮೆ ಹೋಟೆಲ್‌ ಆಹಾರಗಳ ಬೆಲೆ ಏರಿಕೆ ಜನರ ಜೇಬಿಗೆ ಕತ್ತರಿ ಹಾಕಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/sBTJpVY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...