Karnataka Elections 2023: ಹಾಲು ಜೇನಿನಂತೆ ಬಿಜೆಪಿಯಲ್ಲಿ ಬೆರೆತ ವಲಸಿಗರು; ಆಡಳಿತದಲ್ಲೂ ಮುಂದೆ, ಪಕ್ಷ ಸಂಘಟನೆಯಲ್ಲೂ ಮುಂದೆ!

Migrant Mlas Key Role In Bjp: 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರವನ್ನು ಉರಳಿಸಿ ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದ ವಲಸಿಗ ಶಾಸಕರು ಈಗ ಬಿಜೆಪಿಯಲ್ಲಿ ಹಾಲು ಜೇನಿನಂತೆ ಬೆರೆತು ಹೋಗಿದ್ದಾರೆ. ಕೇವಲ ವಲಸೆ ಮಾತ್ರವಲ್ಲದೇ ಬಹುತೇಕ ಎಲ್ಲರೂ ಪಕ್ಷದ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದು, ಮನೆಮಕ್ಕಳಂತಾಗಿ ಹೋಗಿದ್ದಾರೆ. 2019ರಲ್ಲಿ ಬಂದಿದ್ದ ಬಹುತೇಕರಿಗೆ ಟಿಕೆಟ್‌ ಸಿಕ್ಕಿದ್ದು, ಆನಂದ್‌ ಸಿಂಗ್‌ ತಮಗೆ ಟಿಕೆಟ್‌ ಬೇಡ ಅಂದಿದ್ದರೆ, ಎಚ್‌ ವಿಶ್ವನಾಥ್‌ ವಾಪಸ್‌ ಕಾಂಗ್ರೆಸ್‌ ಕಡೆ ಹೆಜ್ಜೆ ಹಾಕಿದ್ದಾರೆ. ನಡೆ, ನುಡಿಯಲ್ಲಿ ಕೇಸರಿತನವನ್ನು ಮೈಗೂಡಿಸಿಕೊಂಡು ಈಗ ಮೂಲ ಬಿಜೆಪಿಗರ ರೀತಿಯೇ ಆಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/jpdCkv7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...